ಸ್ನೇಹಿತ ವೃಂದದ ಶಕ್ತಿ

ಸ್ನೇಹಿತ ವೃಂದದ ಶಕ್ತಿ

ಹೇಗೆ ನಿಮ್ಮ ಬಳಗ ನಿಮ್ಮ ನಾಯಕತ್ವ , ಬೆಳವಣಿಗೆ ಹಾಗು ಯಶಸ್ಸಿಗೆ ಕಾರಣ

 

ವೃತ್ತಿ ಹಾಗು ಸ್ವವಿಕಸನದ ಲೇಖನ ಸಂಕ್ಷಿಪ್ತವಾಗಿ :

. ಸ್ನೇಹಿತರ ಬಳಗ ನಿಮ್ಮ ವೃತ್ತಿಯಲ್ಲಿನ ಏಕಾಂತವನ್ನ ಹೋಗಲಾಡಿಸುವುದು

. ಗುಂಪಿನಿಂದ ವೈಯುಕ್ತಿಕ ಬೆಳವಣಿಗೆ ಸಾಧ್ಯ ಹಾಗು ವ್ಯವಹರಿಕವಾಗಿ ಮುಂದೇನೆಂಬುದು ಅರಿಯಬಹುದು

. ಸಕ್ರಿಯವಾಗಿ ನಿಮ್ಮ ವೃಂದದೊಂದಿಗೆ  “ಸಂಪರ್ಕಿಸಿ,ಆಲೋಚಿಸಿ,ಹಂಚಿಕೊಳ್ಳಿ ಮತ್ತು ಚರ್ಚಿಸಿ

. ಸಂಪರ್ಕಿಸಿ ಎಂದರೆ ನಿಮ್ಮ ವಿಚಾರಲಹರಿಗಳಿಗೆ ಮತ್ತು ಆಸಕ್ತಿಗಳಿಗೆ ಹೋಲುವ ಗೆಳೆಯರನ್ನು ಕೂಡುವುದು

. ಆಲೋಚಿಸಿ ನಡೆದರೆ ನಿಮ್ಮ ಮುಂದಿರುವ ನಿರ್ದಿಷ್ಟ ಸವಾಲುಗಳನ್ನು ಎದುರಿಸಬಹುದು

.ಚರ್ಚಿಸಿ ಮತ್ತು ಹಂಚಿಕೊಂಡರೆ ನಿಮ್ಮ ಗುಂಪಲ್ಲಿ  ಸದಾಕಾಲ ಕಲಿಕೆ ಉಂಟಾಗಿ ಅದನ್ನು ಕಾರ್ಯರೂಪಕ್ಕೆ ತಂದು ಯಶಸ್ಸನ್ನು ಕಾಣಬಹುದು

. ನಿಮ್ಮ ಸ್ನೇಹ ವೃಂದದಿಂದ ಒಟ್ಟಿಗೆ ಬೆಳೆಯಲು ಮೊದಲು ಸರಿಯಾದ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳಿ, ಒಂದು ಒಳ್ಳೆ ಪರಿಸರ ನಿರ್ಮಿಸಿ,ನಿಮ್ಮಲ್ಲೇ ಒಬ್ಬರನ್ನು ಮಾರ್ಗದರ್ಶಿಯನ್ನಾಗಿಸಿ, ವಿಚಾರಗಳ ಚರ್ಚೆಗೆ ವೇದಿಕೆ ಮಾಡಿಕೊಡಿ ಮತ್ತು ಎಲ್ಲರಲ್ಲೂ ಇದು ನಮ್ಮದು ಎಂಬ ಭಾವನೆ ಮೂಡಿಸಿ.

 (This article is just a translation of my understanding of summary of “The Power of Peers” by Leon Shapiro and Leo Bottary. No copyrights infringement intended)
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s